ಕರ್ನಾಟಕ

karnataka

ETV Bharat / videos

ಕುಂಭದ್ರೋಣ ಮಳೆಗೆ ನಲುಗಿದ ಗ್ರಾಮ ... ಏಕಾಏಕಿ ಕುಸಿದ ಮನೆ!

By

Published : Aug 8, 2019, 9:28 PM IST

ಕಲ್ಪೆಟ್ಟ(ಕೇರಳ): ದೇಶದ ವಿವಿಧ ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ವರುಣ ಅಬ್ಬರಿಸುತ್ತಿದ್ದು, ಕುಂಭದ್ರೋಣ ಮಳೆಗೆ ಜನರು ತತ್ತರಸಿ ಹೋಗಿದ್ದಾರೆ. ಇದರ ಮಧ್ಯೆ ಕೇರಳದ ಕಲ್ಪೆಟ್ಟದಲ್ಲಿ ಮನೆವೊಂದು ಏಕಾಏಕಿ ಕುಸಿದು ಬಿದ್ದಿದೆ. ಈ ವೇಳೆ ಮನೆಯಲ್ಲಿ ಯಾರು ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

ABOUT THE AUTHOR

...view details