ಕರ್ನಾಟಕ

karnataka

ETV Bharat / videos

ಬ್ಯಾರಿಕೇಡ್‌ಗಳನ್ನು ಮುರಿದು ಹಾಕಿದ ಪ್ರತಿಭಟನಾನಿರತರ ರೈತರ ಗುಂಪು!

By

Published : Dec 31, 2020, 6:23 PM IST

ರಾಜಸ್ಥಾನ - ಹರಿಯಾಣ ಗಡಿಯ ಮೂಲಕ ಹರಿಯಾಣಕ್ಕೆ ಪ್ರವೇಶಿಸುತ್ತಿದ್ದ ಪ್ರತಿಭಟನಾನಿರತರ ರೈತರ ಗುಂಪು ಬ್ಯಾರಿಕೇಡ್‌ಗಳನ್ನು ಮುರಿದು ಹಾಕಿದೆ. ಸಾವಿರಾರು ರೈತರು ಟ್ರ್ಯಾಕ್ಟರ್​ ಮೂಲಕ ಗಡಿ ಪ್ರದೇಶವಾದ ಶಹಜಹಾನ್ಪುರದಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನುಗ್ಗಿದ್ದಾರೆ.

ABOUT THE AUTHOR

...view details