ಎರಡು ಎತ್ತುಗಳೊಂದಿಗೆ ನದಿ ಪ್ರವಾಹದಲ್ಲಿ ಸಿಲುಕಿದ ರೈತ... ರಕ್ಷಣೆ ಮಾಡಿದ ಪೊಲೀಸ್ ಸಿಬ್ಬಂದಿ - ಎರಡು ಎತ್ತು
ಒಡಿಶಾ: ಕಳೆದ ಕೆಲ ದಿನಗಳಿಂದ ಒಡಿಶಾದ ಕೆಲ ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಪ್ರವಾಹ ಭೀತಿ ನಿರ್ಮಾಣಗೊಂಡಿದೆ. ಒಡಿಶಾದ ನಯಾಗರ್ ಮಹಾನದಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ರೈತ ಹಾಗೂ ಎರಡು ಎತ್ತುಗಳ ರಕ್ಷಣೆ ಮಾಡುವಲ್ಲಿ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದೆ.