ಕರ್ನಾಟಕ

karnataka

ETV Bharat / videos

ರೈಲು ಹತ್ತುವ ವೇಳೆ ಮುಗ್ಗರಿಸಿದ ಮಹಿಳೆ: ಜೀವ ಕಾಪಾಡಿದ ಆರ್‌ಪಿಎಫ್ ಕಾನ್ಸ್​ಟೇಬಲ್​​ - women passenger falling into the gap in railway station

By

Published : Nov 18, 2020, 9:39 AM IST

ಮಹಾರಾಷ್ಟ್ರದ ಕಲ್ಯಾಣ್‌ ರೈಲ್ವೆ ಸ್ಟೇಷನ್​ನಲ್ಲಿ ರೈಲು ಹತ್ತಲು ಪ್ರಯತ್ನಿಸುತ್ತಿದ್ದ ವೇಳೆ ಕೆಳಗೆ ಬಿದ್ದ ಮಹಿಳೆಯನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ನ ಕಾನ್ಸ್​​ಟೇಬಲ್​ ಒಬ್ಬರು ತಕ್ಷಣವೇ ಮೇಲೆತ್ತಿ ರಕ್ಷಿಸಿ, ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

For All Latest Updates

ABOUT THE AUTHOR

...view details