ಕರ್ನಾಟಕ

karnataka

ETV Bharat / videos

ರಾಯಗಢ ಕಟ್ಟಡ ಕುಸಿತ: 4 ವರ್ಷದ ಮಗುವಿನ ರಕ್ಷಣೆ ಮಾಡಿದ ಎನ್​ಡಿಆರ್​ಎಫ್​! - ಮೂವರು ಸಾವು

By

Published : Aug 25, 2020, 2:55 PM IST

ರಾಯಗಢ(ಮಹಾರಾಷ್ಟ್ರ): ನಿನ್ನೆ ಸಂಜೆ ಮಹಾರಾಷ್ಟ್ರದ ರಾಯಗಢನಲ್ಲಿ 5 ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದು ಅನೇಕರು ಅದರಲ್ಲಿ ಸಿಲುಕಿಕೊಂಡಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ಭರದಿಂದ ಸಾಗಿದೆ. ಇದೀಗ ಸ್ಥಳದಿಂದ ಎನ್​ಡಿಆರ್​ಎಫ್​​ 4 ವರ್ಷದ ಮಗುವಿನ ರಕ್ಷಣೆ ಮಾಡಿದ್ದು, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಟ್ಟಡ ಕುಸಿತ ಪ್ರಕರಣದಲ್ಲಿ ಇಲ್ಲಿಯವರೆಗೆ ಮೂವರು ಸಾವನ್ನಪ್ಪಿದ್ದು, ಅನೇಕರ ರಕ್ಷಣೆ ಮಾಡಲಾಗಿದೆ.

ABOUT THE AUTHOR

...view details