ಕರ್ನಾಟಕ

karnataka

ETV Bharat / videos

ಉತ್ತರಾಖಂಡ್​ನಲ್ಲಿ ಭಾರಿ ಕಾಡ್ಗಿಚ್ಚು: ನಾಲ್ಕು ತಿಂಗಳಲ್ಲಿ 917 ಹೆಕ್ಟೇರ್ ಅರಣ್ಯ ನಾಶ - ನಾಲ್ಕು ತಿಂಗಳಲ್ಲಿ 917 ಹೆಕ್ಟೇರ್ ಅರಣ್ಯ ನಾಶ

By

Published : Apr 5, 2021, 12:26 PM IST

ಡೆಹ್ರಾಡೂನ್: ದಿನದಿಂದ ದಿನಕ್ಕೆ ತಾಪಮಾನ ಏರಿಕೆಯ ಪರಿಣಾಮ ಉತ್ತರಾಖಂಡ ಕಾಡುಗಳಲ್ಲಿ ಭಯಂಕರ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 917 ಹೆಕ್ಟೇರ್ ಅರಣ್ಯ ನಾಶವಾಗಿದೆ. ಸಸ್ಯಗಳು, ಪ್ರಾಣಿ, ಪಕ್ಷಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿವೆ. ಈ ಕುರಿತಾದ ವಿಡಿಯೋ ಇಲ್ಲಿದೆ.

ABOUT THE AUTHOR

...view details