70ನೇ ವರ್ಷದ ವಿವಾಹ ವಾರ್ಷಿಕೋತ್ಸವ: 90 ವರ್ಷದ ಅಜ್ಜ, 87 ವರ್ಷದ ಅಜ್ಜಿಗೆ ಮರು ಮದುವೆ! - 90 ವರ್ಷದ ಅಜ್ಜ, 87 ವರ್ಷದ ಅಜ್ಜಿಗೆ ಮರು ಮದುವೆ
ಮಧ್ಯಪ್ರದೇಶ: 90 ವರ್ಷದ ಅಜ್ಜ, ಹಾಗೂ 87 ವರ್ಷದ ಅಜ್ಜಿ 70 ವರ್ಷದ ತುಂಬು ಜೀವನ ಸಾಗಿಸಿದ್ದು, ಇದೇ ಸಂಭ್ರಮದಲ್ಲಿ ಅವರು ಮರುವಿವಾಹವಾಗಿದ್ದಾರೆ. 70ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಅವರು ಇದೀಗ ನವಜೋಡಿಯಂತೆ ವಿವಾಹವಾಗಿದ್ದಾರೆ. ಇಡೀ ಬೈತುಲಾ ಊರಿನ ಜನರು ಒಟ್ಟಿಗೆ ನಿಂತು ಇವರ ಸಂಭ್ರಮದಲ್ಲಿ ಭಾಗಿಯಾಗಿದ್ದರು.