ಕರ್ನಾಟಕ

karnataka

ETV Bharat / videos

ನಕ್ಸಲರಿಟ್ಟಿದ್ದ 5 ಕೆಜಿ ಲ್ಯಾಂಡ್​ಮೈನ್​ ನಿಷ್ಕ್ರಿಯಗೊಳಿಸಿದ ಸಿಆರ್‌ಪಿಎಫ್ - Sukma Naxalite area

By

Published : Sep 16, 2020, 10:22 AM IST

ತೆಲಂಗಾಣ, ಛತ್ತೀಸ್​ಘಡ ಮತ್ತು ಆಂಧ್ರ ಪ್ರದೇಶ ಗಡಿಯಲ್ಲಿರುವ ಅರಣ್ಯ ಪ್ರದೇಶಗಳಲ್ಲಿ ನಕ್ಸಲರ ಅಟ್ಟಹಾಸ ಮುಂದುವರೆದಿದೆ. ಸುಕ್ಮಾ ಜಿಲ್ಲೆಯ ಮುರ್ಲಿಗುಡಾ ಅರಣ್ಯ ಪ್ರದೇಶದಲ್ಲಿ ಇಟ್ಟಿದ್ದ 5 ಕೆಜಿ ಲ್ಯಾಂಡ್​ಮೈನ್​​ಅನ್ನು​ ಸಿಆರ್‌ಪಿಎಫ್ ಜವಾನರು ಪತ್ತೆಹಚ್ಚಿದ್ದಾರೆ. ಬಳಿಕ ಲ್ಯಾಂಡ್‌ಮೈನ್ ನಿಷ್ಕ್ರಿಯಗೊಳಿಸಿ ಭಾರೀ ಪ್ರಮಾಣದಲ್ಲಿ ಸಂಭವಿಸಬಹುದಾದ ಅವಘಡ ತಪ್ಪಿಸಿದ್ದಾರೆ.

ABOUT THE AUTHOR

...view details