ಕರ್ನಾಟಕ

karnataka

ETV Bharat / videos

ತನ್ನ ಸಹೋದರಿಗೆ ಪಾಠ ಹೇಳಿಕೊಡುತ್ತಿರುವ 5 ವರ್ಷದ ಬಾಲಕಿ - ವಿಡಿಯೋ

By

Published : Jul 28, 2020, 12:34 PM IST

ಮಲಪ್ಪುರಂ (ಕೇರಳ): ಕೋವಿಡ್-19 ಹಿನ್ನೆಲೆ ಶಾಲಾ ತರಗತಿಗಳು ಮುಚ್ಚಿರುವುದರಿಂದ ಆನ್​ಲೈನ್ ತರಗತಿಗಳು ನಡೆಯುತ್ತಿವೆ. ಇದರಿಂದಾಗಿ ಕೆಲವು ಹಾಸ್ಯಾಸ್ಪದ ಘಟನೆಗಳು ಕೂಡಾ ನಡೆಯುತ್ತಿವೆ. ಇದೀಗ ಬಾಲಕಿಯೊಬ್ಬಳು ತನ್ನ ಸಹೋದರಿಗೆ ಪಾಠ ಕಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮಲಪ್ಪುರಮ್​ನ 5 ವರ್ಷದ ಬಾಲಕಿಯೊಬ್ಬಳು ತನ್ನ 4 ವರ್ಷದ ಸಹೋದರಿಗೆ ಪಾಠ ಹೇಳಿಕೊಡುತ್ತಿದ್ದಾಳೆ. ಈ ವೇಳೆ ತಾನು ಕೂಡಾ ಶಿಕ್ಷಕಿ ಎಂದು ಹೇಳುತ್ತಿದ್ದಾಳೆ. ಪಾಠ ಕಲಿಸುತ್ತಿರುವ ಬಾಲಕಿ ಆನ್​ಲೈನ್​ನಲ್ಲಿ ಕಲಿಸುವ​​ ಶಿಕ್ಷಕಿಯನ್ನು ಅನುಕರಣೆ ಮಾಡುತ್ತಿದ್ದಾಳೆ.

ABOUT THE AUTHOR

...view details