ಕರ್ನಾಟಕ

karnataka

ETV Bharat / videos

ಗ್ರಾಹಕರ ಸೋಗಲ್ಲಿ ಖಾಸಗಿ ಬ್ಯಾಂಕ್​ಗೆ ನುಗ್ಗಿದ ದುಷ್ಕರ್ಮಿಗಳು: ನೋಟಿನ ಕಂತೆ ತುಂಬಿಕೊಂಡು ಪರಾರಿ, ವಿಡಿಯೋ - 8 ಲಕ್ಷ ಹಣ ದರೋಡೆ

By

Published : Feb 19, 2020, 2:04 PM IST

Updated : Feb 19, 2020, 2:12 PM IST

ಬಿಹಾರ್​: ಮುಜಾಪ್ಪರ್‌ಪುರ್ ನಗರದ ಖಾಸಗಿ ಬ್ಯಾಂಕ್​ಗೆ ನುಗ್ಗಿದ ನಾಲ್ಕು ಮಂದಿ ಅಪರಿಚಿತರು ಬ್ಯಾಂಕ್​ನ ಕ್ಯಾಶಿಯರ್​ ಬಳಿ ಬಂದು ಸುಮಾರು 8 ಲಕ್ಷ ರೂ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಕಂತೆ ಕಂತೆ ನೋಟುಗಳನ್ನು ಬ್ಯಾಗ್​ಗೆ ತುಂಬಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
Last Updated : Feb 19, 2020, 2:12 PM IST

ABOUT THE AUTHOR

...view details