ಕರ್ನಾಟಕ

karnataka

ETV Bharat / videos

ದೇವತೆಗಳಿಗೆ 3500 ಬಗೆಯ ತಿನಿಸುಗಳ ನೈವೇದ್ಯ! ವಿಡಿಯೋ ನೋಡಿ. - ಅನ್ನಕುಟ್​ ಪೂಜೆ ಸುದ್ದಿ

By

Published : Oct 28, 2019, 9:05 PM IST

ಇಂದು ಗುಜರಾತಿಗಳ ಹೊಸ ವರ್ಷ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಅನ್ನಕುಟ್​ ಪೂಜೆಯನ್ನು ಸಂಭ್ರಮದಿಂದ ಮಾಡಲಾಗುತ್ತಿದೆ. ಹೀಗಾಗಿ ವಡೋದರಾದ ಸ್ವಾಮಿನಾರಾಯಣ ದೇಗುಲದಲ್ಲಿ ದೇವತೆಗಳಿಗೆ ಸುಮಾರು 3500 ಬಗೆಯ ಆಹಾರ ತಿನಿಸುಗಳನ್ನು ನೈವೇದ್ಯವಾಗಿ ಇಡಲಾಗಿದೆ. ದೇಗುಲಕ್ಕೆ ಭಕ್ತಗಣವೇ ಭೇಟಿ ನೀಡುತ್ತಿದ್ದು, ಮನಮೋಹಕವಾಗಿ ಜೋಡಿಸಲಾದ ವಿವಿಧ ಬಗೆಯ ತಿನಿಸುಗಳನ್ನು ನೋಡುತ್ತಿದ್ದಾರೆ. ಈ ದೃಶ್ಯಗಳನ್ನು ನೀವೂ ಒಮ್ಮೆ ಕಣ್ತುಂಬಿಕೊಳ್ಳಿ.

ABOUT THE AUTHOR

...view details