ಲೂಧಿಯಾನದಲ್ಲಿ 30 ಅಡಿ ಎತ್ತರದ ರಾವಣನ ಪ್ರತಿಮೆ ದಹಿಸಿ ದೇವಿ ಭಕ್ತರ ಸಂಭ್ರಮ - 30 ಅಡಿ ಎತ್ತರದ ರಾವಣನ ಪ್ರತಿಮೆ ಸುಟ್ಟು ದಸರಾ ಸಂಭ್ರಮ
ಲೂಧಿಯಾನ (ಪಂಜಾಬ್): ದೇಶಾದ್ಯಂತ ದಸರಾ ಸಂಭ್ರಮ ಕಳೆಕಟ್ಟಿದೆ. ನವಮಿ ದಿನವಾದ ಇಂದು ಎಲ್ಲರೂ ಆಯುಧ ಪೂಜೆ ಮಾಡಿ ಸಂಭ್ರಮಿಸುತ್ತಿದ್ದಾರೆ. ಆದರೆ, ಪಂಜಾಬ್ನ ಲೂಧಿಯಾನದ ದರೇಸಿ ಮೈದಾನದಲ್ಲಿ 30 ಅಡಿ ಎತ್ತರದ ರಾವಣನ ಪ್ರತಿಮೆಯನ್ನು ದಹಿಸಿ ವಿಭಿನ್ನವಾಗಿ ಹಬ್ಬವನ್ನ ಆಚರಿಸಲಾಯ್ತು.