ಸಂಪ್ರದಾಯಕ್ಕೆ ಸವಾಲು... ತಂದೆಯ ಶವ ಹೊತ್ತು ಅಂತ್ಯಕ್ರಿಯೆ ಮುಗಿಸಿದ ಗಟ್ಟಿಗಿತ್ತಿಯರು..! - ಓಡಿಶಾ
ಒಡಿಶಾದ ಬುಡಕಟ್ಟು ಪ್ರಾಬಲ್ಯವಿರುವ ಮಲ್ಕನ್ಗಿರಿ ಜಿಲ್ಲೆಯ ಕುಮುಟಿಗುಡ ಗ್ರಾಮದಲ್ಲಿ ಮೂವರು ಸಹೋದರಿಯರು ತಮ್ಮ ತಂದೆಯ ಅಂತಿಮ ಯಾತ್ರೆಗೆ ಹೆಗಲುಕೊಟ್ಟು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕೆಲ ಸಂಪ್ರದಾಯವಾದಿಗಳಿಂದ ವಿರೋಧ ವ್ಯಕ್ತವಾದರೂ ತಮ್ಮ ಕರ್ತವ್ಯವನ್ನು ಮಾಡಿ ಮುಗಿಸಿದ್ದಾರೆ ಈ ಗಟ್ಟಿಗಿತ್ತಿಯರು...