ಚೀನಾದಲ್ಲಿ 723 ಮಂದಿಯನ್ನು ಬಲಿ ಪಡೆದ ಕೊರೊನಾ ವೈರಸ್: 24 ರಾಷ್ಟ್ರಗಳಲ್ಲಿ ಭೀತಿ - ಕೊರೊನಾ ವೈರಸ್
ಚೀನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಸ್ ವಿಶ್ವದಾದ್ಯಂತ ತೀವ್ರ ಆತಂಕ ಸೃಷ್ಟಿಸಿದೆ. ಈಗಾಗಲೇ 24 ರಾಷ್ಟ್ರಗಳಿಗೆ ಈ ವೈರಸ್ ಹರಡಿದೆ ಎಂದು ಹೇಳಲಾಗ್ತಿದೆ. ಆದ್ರೆ, ಈ ವೈರಸ್ ಯಾವುದರಿಂದ ಹರಡುತ್ತೆ ಅನ್ನೋದು ಮಾತ್ರ ನಿಗೂಢ. ಈ ಬಗ್ಗೆ ವಿಜ್ಞಾನಿಗಳು, ವೈದ್ಯರು ಹೇಳೋದೇನು? ಅನ್ನೋದ್ರ ಒಂದು ವರದಿ ಇಲ್ಲಿದೆ.