'ಸಾಗರ್ ಕವಚ್' - ಪಾರಾದೀಪ್ನಲ್ಲಿ ಭಾರತೀಯ ಸೇನಾ ಪಡೆಯ ಸಮರಾಭ್ಯಾಸ - ಒಡಿಶಾ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳ ಜಂಟಿ ಪ್ರಯತ್ನ
ಪಾರಾದೀಪ್: ಒಡಿಶಾ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳ ಜಂಟಿ ಪ್ರಯತ್ನವಾಗಿ ಒಡಿಶಾದ ಪಾರಾದೀಪ್ ಬಂದರಿನಲ್ಲಿ ಭಾರತೀಯ ಸೇನಾ ಪಡೆ 'ಸಾಗರ್ ಕವಚ್' ಹೆಸರಿನಲ್ಲಿ ಎರಡು ದಿನಗಳ ತಾಲೀಮು ನಡೆಸುತ್ತಿವೆ. ನೌಕಾಪಡೆ, ಕೋಸ್ಟ್ ಗಾರ್ಡ್, ಪೋರ್ಟ್ ಮೆರೈನ್ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಸಮರಾಭ್ಯಾಸ ನಡೆಸುತ್ತಿದ್ದಾರೆ.
TAGGED:
Sagar Kavach