ಕರ್ನಾಟಕ

karnataka

ETV Bharat / videos

ಲಾಕ್​ಡೌನ್​: ಭಾರತದಲ್ಲಿ ಉಳಿದುಕೊಂಡಿದ್ದ 198 ಪಾಕ್​ ಪ್ರಜೆಗಳು ತವರಿಗೆ ವಾಪಸ್​! - ಕೊರೊನಾ ವೈರಸ್​

By

Published : Sep 3, 2020, 4:11 PM IST

ಅಮೃತಸರ್(ಪಂಜಾಬ್​): ಕೊರೊನಾ ವೈರಸ್​ ಕಾರಣ ದೇಶಾದ್ಯಂತ ಲಾಕ್​ಡೌನ್ ಹೇರಿಕೆ ಮಾಡಿದ್ದರಿಂದ ಪಾಕ್​​ನ 198 ಪ್ರಜೆಗಳು ಭಾರತದಲ್ಲಿ ಉಳಿದುಕೊಂಡಿದ್ದರು. ಇದೀಗ ವಾಘಾ ಗಡಿ ಮೂಲಕ ಅವರನ್ನ ತವರಿಗೆ ಕಳುಹಿಸಿಕೊಡಲಾಯಿತು. ಭಾರತದಿಂದ ಇಲ್ಲಿಯವರೆಗೆ 503 ಪಾಕ್​ ಪ್ರಜೆಗಳು ವಾಘಾ ಗಡಿ ಮೂಲಕ ತಮ್ಮ ದೇಶಕ್ಕೆ ತೆರಳಿದ್ದು, ಅಲ್ಲಿಂದ 792 ಭಾರತೀಯ ಪ್ರಜೆಗಳು ವಾಪಸ್​ ಆಗಿದ್ದಾರೆ.

ABOUT THE AUTHOR

...view details