ಕರ್ನಾಟಕ

karnataka

ETV Bharat / videos

ಅಗ್ನಿ ಅವಘಡದಲ್ಲಿ 28 ಅಂಗಡಿಗಳು ಸುಟ್ಟು ಭಸ್ಮ - fire accident in Ramban

🎬 Watch Now: Feature Video

By

Published : Sep 19, 2020, 2:09 PM IST

Updated : Sep 19, 2020, 3:31 PM IST

ಜಮ್ಮು ಮತ್ತು ಕಾಶ್ಮೀರ: ರಾಂಬನ್ ಜಿಲ್ಲೆಯ ತೆಹ್ಸಿಲ್ ಪ್ರದೇಶದಲ್ಲಿರುವ ಮಾರುಕಟ್ಟೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ 28 ಅಂಗಡಿಗಳು ಸುಟ್ಟು ಭಸ್ಮವಾಗಿವೆ. ತೆಹ್ಸಿಲ್ ಪ್ರದೇಶದಲ್ಲಿ ಅಗ್ನಿಶಾಮಕ ದಳದ ಕೇಂದ್ರ ಇರಲಿಲ್ಲ. ಹೀಗಾಗಿ ತಕ್ಷಣವೇ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಸ್ಥಳೀಯರು ಹಾಗೂ ಪೊಲೀಸರು ಹರಸಾಹಸ ಪಟ್ಟು ಬೆಂಕಿ ಆರಿಸಿದ್ದು, ಅಂಗಡಿಗಳು ಹಾಗೂ ಮನೆಯೊಂದು ಸುಟ್ಟು ಹೋಗಿವೆ.
Last Updated : Sep 19, 2020, 3:31 PM IST

ABOUT THE AUTHOR

...view details