ಕರ್ನಾಟಕ

karnataka

12 ಅಡಿ ಉದ್ದದ ಮೊಸಳೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಯುವಕರು

By

Published : Dec 1, 2019, 4:40 PM IST

ಗುಜರಾತ್: ವಡೋದರಾ ಜಿಲ್ಲೆಯ ರಾವಲ್ ಎಂಬ ಗ್ರಾಮದಲ್ಲಿ ಶನಿವಾರ 12 ಅಡಿ ಉದ್ದದ ಮೊಸಳೆ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ಯುವಕರೆಲ್ಲಾ ಸೇರಿ ಮೊಸಳೆಯನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ABOUT THE AUTHOR

...view details