ಕರ್ನಾಟಕ

karnataka

ETV Bharat / videos

105ನೇ ಇಳಿ ವಯಸ್ಸಿನಲ್ಲಿ ಶೇ.74.5 ಅಂಕಗಳೊಂದಿಗೆ ಪರೀಕ್ಷೆ ಪಾಸ್​... ಇಷ್ಟಕ್ಕೂ ಅಜ್ಜಿ ಪಾಸ್​ ಮಾಡಿದ ಪರೀಕ್ಷೆ ಯಾವುದು!? - ಕೇರಳದ ಭಾರೀರಥಿ ಅಮ್ಮ

By

Published : Feb 6, 2020, 8:10 AM IST

ಕೊಲ್ಲಂ(ಕೇರಳ): 105ನೇ ಇಳಿ ವಯಸ್ಸಿನಲ್ಲೂ ವೃದ್ಧೆಯೊಬ್ಬರು ಶೇ. 74.5 ಅಂಕಗಳೊಂದಿಗೆ ಪರೀಕ್ಷೆ ಪಾಸ್​​ ಮಾಡಿ, ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ. ಭಾಗೀರಥಿ ಅಮ್ಮ ರಾಜ್ಯದ ಅತ್ಯಂತ ಹಳೆ ವಿದ್ಯಾರ್ಥಿನಿಯಾಗಿದ್ದು, ನಾಲ್ಕನೇ ತರಗತಿಗೆ ಸಮಾನವಾದ ಪರೀಕ್ಷೆಯಲ್ಲಿ ಪಾಸ್​ ಆಗಿದ್ದು, ಕೇರಳ ರಾಜ್ಯ ಸಾಕ್ಷರತಾ ಮಿಷನ್​ ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ.

ABOUT THE AUTHOR

...view details