ಕರ್ನಾಟಕ

karnataka

ETV Bharat / videos

ಸೋಂಕಿಗೆ ಸೆಡ್ಡು ಹೊಡೆದು 101ನೇ ಬರ್ತ್‌ಡೇ ಆಚರಿಸಿ, ಆಸ್ಪತ್ರೆಯಿಂದ ಡಿಸ್ಚಾರ್ಜ್‌ಗೆ ಸಿದ್ಧನಾದ ವೃದ್ಧ! - 101 ವರ್ಷದ ವೃದ್ಧ

By

Published : Jul 14, 2020, 7:45 PM IST

ಮುಂಬೈ: ಮಹಾರಾಷ್ಟ್ರದಲ್ಲಿ ಪ್ರತಿದಿನ ನೂರಾರು ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ. ಆದರೆ 101 ವರ್ಷದ ಅರ್ಜುನ್​ ಗೋವಿಂದ್​​ ಹೆಮ್ಮಾರಿ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ್ದಾರೆ. ಇದರ ಜೊತೆಗೆ ತಮ್ಮ ಹುಟ್ಟುಹಬ್ಬವನ್ನೂ ಆಚರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ​ ಆಗಲು ಸಜ್ಜಾಗಿ ನಿಂತಿದ್ದಾರೆ. ನಿನ್ನೆ ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಆಸ್ಪತ್ರೆ ಸಿಬ್ಬಂದಿ ಇವರ 101ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದರು.

ABOUT THE AUTHOR

...view details