ಕರ್ನಾಟಕ

karnataka

ETV Bharat / videos

ಡಿಸಿ ಮೇಲೆ ಪ್ಯಾರ್​​.. ಜಿಲ್ಲಾಧಿಕಾರಿ ಕಚೇರಿ ಮುಂದೆ ಯುವತಿಯ ರಂಪಾಟ - ಜಿಲ್ಲಾಧಿಕಾರಿ ಕಚೇರಿ ಮುಂದೆ ಯುವತಿ ರಂಪಾಟ

By

Published : Mar 26, 2022, 5:50 PM IST

Updated : Feb 3, 2023, 8:21 PM IST

ಬಾಲಾಘಾಟ್​(ಮಧ್ಯಪ್ರದೇಶ): ಡೆಪ್ಯುಟಿ ಕಲೆಕ್ಟರ್​​​ ಅವರನ್ನ ನಾನು ಹುಚ್ಚಿಯಂತೆ ಪ್ರೀತಿಸುತ್ತಿದ್ದು, ಅವರು ನನ್ನೊಂದಿಗೆ ಮದುವೆ ಮಾಡಿಕೊಳ್ಳಬೇಕೆಂದು ಯುವತಿಯೋರ್ವಳು ಜಿಲ್ಲಾಧಿಕಾರಿ ಕಚೇರಿ ಎದುರು ರಂಪಾಟ ಮಾಡಿದ್ದಾಳೆ. ಮಧ್ಯಪ್ರದೇಶದ ಬಾಲಾಘಾಟ್​​ನಲ್ಲಿ ಈ ಘಟನೆ ನಡೆದಿದೆ. ಬಾಲಾಘಾಟ್​​ ಡೆಪ್ಯುಟಿ ಕಲೆಕ್ಟರ್​ ಹಾಗೂ ತಾನು 2019ರಿಂದಲೂ ಪರಸ್ಪರ ಪ್ರೀತಿಸುತ್ತಿದ್ದು, ಇದೀಗ ನನ್ನ ಮದುವೆ ಮಾಡಿಕೊಳ್ಳಲು ಅವರು ನಿರಾಕರಿಸಿದ್ದಾರೆ. ಬೇರೆ ಯುವತಿ ಜೊತೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಜೊತೆಗೆ ನನಗೆ ಜೀವ ಬೆದರಿಕೆ ಹಾಕಿದ್ದಾರೆಂದು ಮಾಧ್ಯಮಗಳ ಮುಂದೆ ಆರೋಪಿಸಿದ್ದಾಳೆ.
Last Updated : Feb 3, 2023, 8:21 PM IST

ABOUT THE AUTHOR

...view details