ಕರ್ನಾಟಕ

karnataka

ETV Bharat / videos

ಬೈಸಾಖಿ ಹಬ್ಬ ಆಚರಣೆ.. ಗೋಧಿ ಗದ್ದೆಯಲ್ಲಿ ಸಖತ್​ ಆಗಿ ಹೆಜ್ಜೆ ಹಾಕಿದ ಸಿಖ್ಖರು - ವಿಡಿಯೋ - ಸಿಖ್ ಸಮುದಾಯದವರ ಬೈಸಾಖಿ ಆಚರಣೆ

By

Published : Apr 10, 2022, 9:50 AM IST

Updated : Feb 3, 2023, 8:22 PM IST

ಪಂಜಾಬ್‌: ಭಾರತೀಯ ಸಂಸ್ಕೃತಿಯು ಜನಪ್ರಿಯ ಆಚಾರ-ವಿಚಾರಗಳನ್ನ ಒಳಗೊಂಡಿದೆ. ಅನೇಕ ಧರ್ಮದ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಎಲ್ಲಾ ಧರ್ಮಗಳು ತಮ್ಮದೇ ಆದ ಹಬ್ಬಗಳನ್ನು ಆಚರಿಸುತ್ತವೆ. ಸಿಖ್ ಸಮುದಾಯದವರು ಬೈಸಾಖಿ ಆಚರಿಸುವ ಮೂಲಕ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಪಂಜಾಬ್‌ನ ಅಮೃತಸರದ ಗೋಧಿ ಗದ್ದೆಯಲ್ಲಿ ಹೊಸ ಉಡುಪುಗಳನ್ನು ಧರಿಸಿ, ಡ್ಯಾನ್ಸ್​ ಮಾಡಿದ್ದಾರೆ. ಈ ಸಮಯದಲ್ಲಿ ಹೊಲಗಳಲ್ಲಿ ರಬಿ ಬೆಳೆಗಳು ಮಾಗುತ್ತಿವೆ. ರೈತರು ಬೆಳೆಗಳನ್ನು ನೋಡಿ ಸಂಭ್ರಮದಿಂದ ಹೆಜ್ಜೆ ಹಾಕುವ ಮೂಲಕ ಹಬ್ಬ ಆಚರಿಸಿದ್ದಾರೆ.
Last Updated : Feb 3, 2023, 8:22 PM IST

ABOUT THE AUTHOR

...view details