ರಾಷ್ಟ್ರೀಯ ಉದ್ಯಾನವನಲ್ಲಿ ಖುಷಿಯ ಸಫಾರಿ : ಪ್ರವಾಸಿಗರ ಕಣ್ಮನಗಳಿಗೆ ಹಿತ - ಆನೆಗಳ ಮೇಲೆ ಸಫಾರಿ
ಅಸ್ಸೋಂ : ಕೋವಿಡ್ ಹಾವಳಿ ಕಡಿಮೆಯಾಗುತ್ತಿದ್ದಂತೆ ಇಲ್ಲಿನ ಕಾಜಿರಂಗ ರಾಷ್ಟ್ರೀಯ ಉದ್ಯಾನವನಲ್ಲಿ ಪ್ರವಾಸಿಗರು ಸಫಾರಿಯನ್ನು ತುಂಬಾ ಖುಷಿಯಿಂದ ಸವಿಯುತ್ತಿದ್ದಾರೆ. ಆನೆಗಳ ಮೇಲೆ ಸಫಾರಿ ಹೋಗುತ್ತಿದ್ದಾಗ ಹಲವು ವನ್ಯಜೀವಗಳನ್ನು ಕಂಡು ರೋಮಾಂಚಿತರಾಗುತ್ತಿದ್ದಾರೆ. ಜಿಂಕೆಗಳ ಹಿಂಡು ಹಾಗೂ ಪಕ್ಷಿಗಳ ಕೆಲವರ ಮನಸ್ಸಿಗೆ ಪ್ರವಾಸಿಗರ ಮನಕ್ಕೆ ಮುದ ನೀಡುತ್ತಿದೆ.
Last Updated : Feb 3, 2023, 8:20 PM IST