ಕರ್ನಾಟಕ

karnataka

ನಿಮ್ಮ ಪಕ್ಷದ ಲೀಡರ್​ ಯಾರು? ಕಾಂಗ್ರೆಸ್​​​ಗೆ ಬಿಎಸ್​​​ವೈ ಪ್ರಶ್ನೆ:ನಿಮ್ಮ ಬಗ್ಗೆ ಈಗಾಗಲೇ ಜನ ತೀರ್ಮಾನ ಮಾಡಿದಾರೆ ಎಂದು ಸಿದ್ದು ಟಾಂಗ್​

By

Published : Mar 11, 2022, 12:51 PM IST

Updated : Feb 3, 2023, 8:19 PM IST

ಬಜೆಟ್​ ಅಧಿವೇಶನದಲ್ಲಿ ಕಾಂಗ್ರೆಸ್​ ಮುಕ್ತ ಭಾರತ, ಜನರ ಮುಂದೆ ಪ್ರಚಾರಕ್ಕೆ ಹೋಗುವ ಮಾತುಗಳು ಕೇಳಿ ಬಂದವು. ಬಜೆಟ್​ ಮೇಲೆ ಮಾತನಾಡುವ ವೇಳೆ ಮಾಜಿ ಸಿಎಂ ಯಡಿಯೂರಪ್ಪ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಕರ್ನಾಟಕದಲ್ಲೂ ಧೂಳಿಪಟ ಆಗುತ್ತೆ. ನಿಮ್ಮ ರಾಷ್ಟ್ರಾಧ್ಯಕ್ಷರು ಯಾರು ಎಂಬುದೇ ನಿಮಗೆ ಗೊತ್ತಿಲ್ಲ. ನೀವು ಮತ್ತೆ ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಮಾನಸಿಕವಾಗಿ ಸಿದ್ಧರಾಗಿ ಎಂದು ಸಿದ್ದರಾಮಯ್ಯರಿಗೆ ಯಡಿಯೂರಪ್ಪ ಟಾಂಗ್​ ಕೊಟ್ಟರು. ಇದಕ್ಕೆ ಸಿದ್ದರಾಮಯ್ಯ ಅವರು ಸಮರ್ಥವಾಗಿಯೇ ಉತ್ತರಕೊಟ್ಟರು ನೀವು ಸಿಎಂ ಸ್ಥಾನದಿಂದ ಕೆಳಗಿಳಿದಾಗಲೇ ಬಿಜೆಪಿ ಹೋಯ್ತು ಎಂದು ತಿರುಗೇಟು ಕೊಟ್ಟರು.
Last Updated : Feb 3, 2023, 8:19 PM IST

ABOUT THE AUTHOR

...view details