ಕರ್ನಾಟಕ

karnataka

ETV Bharat / videos

ಹುಟ್ಟುಹಬ್ಬದ ಸಂಭ್ರಮ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜಾಹ್ನವಿ ಕಪೂರ್​ - Janhvi celebrating 25th birthday

By

Published : Mar 6, 2022, 1:11 PM IST

Updated : Feb 3, 2023, 8:18 PM IST

ಆಂಧ್ರಪ್ರದೇಶ: ಬಾಲಿವುಡ್​ ನಟಿ ಜಾಹ್ನವಿ ಕಪೂರ್​ ಅವರಿಗಿಂದು 25ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ತಿರುಪತಿ ತಿರುಮಲಕ್ಕೆ ಕುಟುಂಬಸಮೇತ ಭೇಟಿ ನೀಡಿದ ಅವರು ವೆಂಕಟೇಶ್ವರನ ದೇವರ ದರ್ಶನ ಪಡೆದರು. ನಟಿ ಜಾಹ್ನವಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು.
Last Updated : Feb 3, 2023, 8:18 PM IST

For All Latest Updates

ABOUT THE AUTHOR

...view details