ಕರ್ನಾಟಕ

karnataka

ETV Bharat / videos

ನೋಡಿ: ಬೈಪೊರೆ ಬೀಚ್​ನಲ್ಲಿ ತೇಲುವ ಸೇತುವೆ ನಿರ್ಮಾಣ; ಅಲೆಗಳ ಜೊತೆ ಪ್ರವಾಸಿಗರ ಪಯಣ

By

Published : Mar 27, 2022, 2:23 PM IST

Updated : Feb 3, 2023, 8:21 PM IST

ಕೇರಳ: ಕೋಝಿಕೋಡ್ ಜಿಲ್ಲೆಯ ಬೈಪೊರೆ ಬೀಚ್‌ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯು ಅಲೆಗಳ ಜೊತೆ ಪ್ರವಾಸಿಗರು ನಡೆಯಲು ಅನುಕೂಲವಾಗುವಂತೆ ತೇಲುವ ಸೇತುವೆ ನಿರ್ಮಿಸಿದೆ. ಈ ಸೇತುವೆಯ ಮೇಲೆ ಪ್ರವಾಸಿಗರು ಉತ್ಸಾಹದಲ್ಲಿ ಸಮುದ್ರದಲೆಗಳ ಜೊತೆ ಪ್ರಯಾಣಿಸುತ್ತಾ ಖುಷಿ ಅನುಭವಿಸುತ್ತಿದ್ದಾರೆ.
Last Updated : Feb 3, 2023, 8:21 PM IST

ABOUT THE AUTHOR

...view details