ನಾಟಿಂಗ್ಹ್ಯಾಮ್: ವೃದ್ದಾಪ್ಯ ಎಂಬುದು ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಡಯಾಬಿಟೀಸ್, ಹೃದಯ ಮತ್ತು ರಕ್ತನಾಳದಂತಹ ಸಮಸ್ಯೆ ಮುಂದಾದ ಸಮಸ್ಯೆಯಿಂದ ಕೆಲವರು ಬಳಲಬಹುದು. ಇನ್ನು ಅನೇಕರು ತಮ್ಮ ಇಳಿ ವಯಸ್ಸಿನಲ್ಲೂ ಆರೋಗ್ಯಕರ ಜೀವನ ನಡೆಸುತ್ತಿರಬಹುದು.
ಈ ಸಂಬಂಧ ಸಂಶೋಧನೆ ನಡೆಸಿದ ಬ್ರಿಟಿಷ್ ವಿಜ್ಞಾನಿಗಳು, ವಯಸ್ಸಿನಲ್ಲಿ ಬೇಗನೆ ಅನಾರೋಗ್ಯಕ್ಕೆ ತುತ್ತಾಗುವುದರಿಂದ ಮುನ್ನೆಚ್ಚರಿಕೆವಹಿಸಲು ಕಾರಣವಾಗುತ್ತದೆ. ಕಾರಣ ವಿಶೇಷ ಹಾರ್ಮೋನ್ ಆದ ಐಎನ್ಎಸ್ಲ್-3 ಮಟ್ಟ ಹದಿಹರೆಯದಲ್ಲೇ ಪತ್ತೆ ಮಾಡಿದಾಗ ಅವರ ಜೀವಿತಾವಧಿಯನ್ನು ಪತ್ತೆ ಮಾಡಬಹುದಾಗಿದೆ.