ನವದೆಹಲಿ:ಕಡಿಮೆ ಕ್ಯಾಲೋರಿ ಹೊಂದಿರುವ ಜಿನ್ ಸೇವನೆ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನ ಹೊಂದಿದೆ. ಅದರಲ್ಲೂ ಸಸ್ಯಾಧಾರಿತ ಜಿನ್ಗಳು ಸಾಕಷ್ಟು ಲಾಭವನ್ನು ನೀಡುತ್ತದೆ. ಈ ಹಿನ್ನೆಲೆ ವಿಶ್ವ ಜಿನ್ ದಿನದಂದು #StirCreativity ಅಡಿಯಲ್ಲಿ ಜಗತ್ತಿನಾದ್ಯಂತ ಸಸ್ಯಾಧಾರಿತವಾಗಿರುವ 10 ಎಚ್ಚರಿಕೆಯಿಂದ ಆಯ್ಕೆ ಮಾಡಿದ ಜಿನ್ಗಳು ಈ ದಿನಕ್ಕೆ ಸೂಕ್ತವಾಗಿವೆ. ಪ್ರಕಾಶಮಾನವಾದ, ಬಣ್ಣ ಸುವಾಸನೆಭರಿತ ಈ ಜಿನ್ಗಳು ರುಚಿಯನ್ನು ಹೆಚ್ಚಿಸುತ್ತವೆ. ಬಾಂಬೆ ಸಫೈರ್ ಪ್ರಪಂಚದಾದ್ಯಂತ ಜಿನ್ ಹಬ್ಬದ ಆರಂಭವನ್ನು ಆಚರಿಸಲು ಪ್ರೀಮಿಯಂ ಸ್ಪಿರಿಟ್ ಅನ್ನು ಬಳಕೆ ಮಾಡುತ್ತಾರೆ ಸೃಜನಶೀಲತೆ, ಹೊಂದಿಕೊಳ್ಳುವ ಸುವಾಸಿತ ಜಿನ್ ಅನ್ನು ತಯಾರಿಸುವ ಕುರಿತ ಸಾಧ್ಯತೆಗಳನ್ನು ನೀಡುತ್ತದೆ.
ಪೆಪ್ಪರ್ ಮಿಂಟ್ ಜಿ ಅಂಡ್ ಟಿ..
ಬೇಕಾಗುವ ಸಾಮಗ್ರಿಗಳು
50 ಎಂಎಲ್ ಬಾಂಬೆ ಸಫೈರ್
40 ಎಂಎಲ್ ಪೆಪ್ಪರ್ಮಿಂಟ್ ಟೀ
60 ಎಂಎಲ್ ಪ್ರೀಮಿಯಂ ಟಾನಿಕ್ ವಾಟರ್
ಮಿಂಟ್ ಸ್ಪ್ರಿಂಗ್
40 ಎಂಎಲ್ ಪೆಪ್ಪರ್ಮಿಂಟ್ ಟೀ
60 ಎಂಎಲ್ ಪ್ರೀಮಿಯಂ ಟಾನಿಕ್ ವಾಟರ್
ಮಿಂಟ್ ಸ್ಪ್ರಿಂಗ್
ಸ್ಟಾರ್ ಸೋಂಪು
ಮಾಡುವ ವಿಧಾನ..
ಒಂದು ಲೋಟದಲ್ಲಿ ಐಸ್ ಭರ್ತಿ ಮಾಡಿ
ಅದಕ್ಕೆ 50 ಎಂಎಲ್ ಬಾಂಬೆ ಸಫೈರ್ ಮತ್ತು 40 ಎಂಎಲ್ ಪೆಪ್ಪರ್ಮಿಂಟ್ ಟೀ ಹಾಕಿ
ಮೇಲೆ 60 ಎಂಎಲ್ ಪ್ರಿಮೀಯಂ ಟಾನಿಕ್ ವಾಟರ್ ಸೇರಿಸಿ
ಅದನ್ನು ಪುದಿನಾ ಎಲೆ ಮತ್ತು ಸ್ಟಾರ್ ಸೋಂಪಿನೊಂದಿಗೆ ಅಲಂಕರಿಸಿ
ಕ್ಯಾನ್ಬೆರ್ರಿ ಜಿ ಅಂಡ್ ಟಿ..
ಬೇಕಾಗುವ ಸಾಮಗ್ರಿ
50 ಎಂಎಲ್ ಬಾಂಬೆ ಸಫೈರ್
30 ಎಂಎಲ್ ಕ್ರಾನ್ಬೆರ್ರಿ ಜ್ಯೂಸ್
70 ಎಂಎಲ್ ಪ್ರೀಮಿಯಂ ಟಾನಿಕ್ ನೀರು
ಒಂದು ಕತ್ತರಿಸಿದ ನಿಂಬೆ
ಮಾಡುವ ವಿಧಾನ..
ಒಂದು ಗ್ಲಾಸ್ನಲ್ಲಿ ಐಸ್ ತೆಗೆದುಕೊಳ್ಳಿ
ಅದಕ್ಕೆ 50 ಎಂಎಲ್ ಬಾಂಬೆ ಸಫೈರ್ ಬಳಸಿ
ಮತ್ತೆ 30 ಎಂಎಲ್ ಕ್ರಾನ್ಬೆರ್ರಿ ಜ್ಯೂಸ್ ಬೆರೆಸಿ
70 ಎಂಎಲ್ ಪ್ರೀಮಿಯಂ ಟಾನಿಕ್ ವಾಟರ್ ಸೇರಿಸಿ
ಕತ್ತರಿಸಿದ ನಿಂಬೆಯೊಂದಿಗೆ ಅಲಂಕರಿಸಿ
ಸ್ಪೈಸ್ಡ್ ಮ್ಯೂಲ್..
ಬೇಕಾಗುವ ಸಾಮಾಗ್ರಿ
45 ಎಂಎಲ್ ಬಾಂಬೆ ಸಫೈರ್
15 ಎಂಎಲ್ ನಿಂಬೆ ಜ್ಯೂಸ್