ಹೈದರಾಬಾದ್: ಪುರುಷರ ಹಾಗೆ ಮಹಿಳೆಯರಲ್ಲಿ ವೀರ್ಯ ಇರುವುದಿಲ್ಲ. ಮನಸಿನಲ್ಲೇ ಶೃಂಗಾರ ಮಾಡಿಕೊಂಡಂತೆ ಅನಿಸಿದಾಗ (female stimulation areas) ಯೋನಿಯಲ್ಲಿ ಮೃದುವಾದ ವಾತಾವರಣ ಮನಸ್ಸನ್ನು ಪುಳಕಿತಗೊಳಿಸುತ್ತದೆ. ಮನಸಿನಲ್ಲಿ ಆ ರೀತಿಯ ಪ್ರೇರಣೆಯಾದಾಗ ಯೋನಿಯ ರಕ್ತನಾಳಗಳು ಉಬ್ಬುತ್ತವೆ. ಇದರಿಂದ ಯೋನಿ ಮೂಲಕ ಬೆಚ್ಚಿಗಿನ ವಾತಾರಣ ಉಂಟಾಗುತ್ತದೆ. ಆ ಸಮಯದಲ್ಲಿ ಅಲ್ಲಿ ಸ್ವಲ್ಪ ದ್ರವ (women climax symptoms and signs) ಮಾತ್ರವೇ ಕಾಣಿಸಿಕೊಳ್ಳುತ್ತದೆ.
Surprise.. ಮಹಿಳೆಯರಲ್ಲೂ ವೀರ್ಯಾಣು ಬಿಡುಗಡೆಯಾಗುತ್ತಾ? - ಹೈದರಾಬಾದ್
ಮಹಿಳೆಯರಿಗೆ ಮನಸಿನಲ್ಲೇ ಶೃಂಗಾರ ಮಾಡಿಕೊಂಡಂತೆ ಅನಿಸಿದಾಗ (female stimulation areas) ಯೋನಿಯಲ್ಲಿ ಮೃದುವಾದ ವಾತಾವರಣ ಮನಸ್ಸನ್ನು ಪುಳಕಿತಗೊಳಿಸುತ್ತದೆ. ಈ ವೇಳೆ ಯೋನಿಯೊಳಗೆ ಸ್ವಲ್ಪ ದ್ರವ (women climax symptoms and signs) ಕಾಣಿಸಿಕೊಳ್ಳುತ್ತದೆ.
ಆದರೆ, ಶೃಂಗಾರ ಸಮಯದಲ್ಲಿ ಕೆಲವರು ಮಹಿಳೆಯರಲ್ಲಿ ಯಾವುದೇ ರೀತಿಯ ದ್ರವ (female fluid release called) ಉತ್ಪತ್ತಿ ಆಗುವುದಿಲ್ಲ. ಪರಿಣಾಮ ಯಾವುದೇ ರೀತಿಯ ಆನಂದವನ್ನು ಅನುಭವಿಸುವುದಿಲ್ಲ. ಇದಕ್ಕೆ ಕಾರಣ ಅರವಲ್ಲಿ ಶೃಂಗಾರ ಜಡತ್ವ ಇರುತ್ತದೆ. ಅಂದರೆ ಮನಸಿನಲ್ಲಿ ಶೃಂಗಾರ ಮಾಡಿಕೊಳ್ಳಲು ಯಾವುದೇ ಪ್ರೇರಣ ಆಗಿರುವುದಿಲ್ಲ ಎನ್ನುವುದು ಲೈಂಗಿಕ ತಜ್ಞರ ಆಂಬೋಣ.
ಇಂತಹವರು ವೈದ್ಯರನ್ನು ಸಂಪರ್ಕಿಸಿ ಸೈಕೋಥೆರಪಿ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ. ಈ ಚಿಕಿತ್ಸೆ ಮೂಲಕ ಅವರಲ್ಲಿ ಶೃಂಗಾರದ ಆಸೆಯನ್ನು ಹೆಚ್ಚಿಸುವ ರೀತಿಯಲ್ಲಿ ಅವರ ಮನಸನ್ನು ತರಬೇತಿಗೊಳಿಸುತ್ತಾರೆ ವೈದ್ಯರು.