ಭೂಪಾಲ್: ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಮಧ್ಯಪ್ರದೇಶ ಸರ್ಕಾರ ಏಪ್ರಿಲ್ 13ರಿಂದ ಕೊರೊನಾ ಕರ್ಫ್ಯೂ ಜಾರಿ ಮಾಡಲು ಹೊರಟಿದೆ.
ಏಪ್ರಿಲ್ 13ರಿಂದ ಮಧ್ಯಪ್ರದೇಶದಲ್ಲಿ ಕೊರೊನಾ ಕರ್ಫ್ಯೂ
ಈ ವಿಚಾರವಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಮಧ್ಯಪ್ರದೇಶ ದಲ್ಲಿ 5,438 ಸಕ್ರಿಯ ಪ್ರಕರಣಗಳಿವೆ..
ಏ.13 ರಿಂದ ಮಧ್ಯಪ್ರದೇಶ ದಲ್ಲಿ ಕೊರೊನಾ ಕರ್ಫ್ಯೂ
ಕೊರೊನಾ ಕರ್ಫ್ಯೂ ಏ.13 ರಿಂದ 19ರ ಸಂಜೆ 6 ಗಂಟೆಯವರೆಗೂ ಇರಲಿದೆ. ಅಂತಾರಾಜ್ಯಗಳ ಮಧ್ಯೆ ಅವಶ್ಯಕ ಸೇವೆಗಳಿಗೆ ಅವಕಾಶ ನೀಡಲಾಗಿದೆ. ನಿತ್ಯದ ಅಗತ್ಯ ವಸ್ತುಗಳು ಸಿಗುವ ಅಂಗಡಿಗಳು ತೆರೆಯಲಿವೆ.
ಈ ವಿಚಾರವಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಮಧ್ಯಪ್ರದೇಶ ದಲ್ಲಿ 5,438 ಸಕ್ರಿಯ ಪ್ರಕರಣಗಳಿವೆ.