ಹೊತ್ತಿ ಉರಿದ ಆಟೋ ಮೊಬೈಲ್ ಅಂಗಡಿ: ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು ಭಸ್ಮ - ಆಟೋ ಮೊಬೈಲ್ ಅಂಗಡಿ ಭಸ್ಮ
ಶಹಾಪುರ ಪಟ್ಟಣದ ಜೀತೂ ಸಿಂಗ್ ಎಂಬುವರಿಗೆ ಸೇರಿದ ಆಟೋ ಮೊಬೈಲ್ ಅಂಗಡಿಗೆ ಬೆಂಕಿ ತಗುಲಿ, ಲಕ್ಷಾಂತ ರೂ ನಷ್ಟವಾಗಿದೆ.
![ಹೊತ್ತಿ ಉರಿದ ಆಟೋ ಮೊಬೈಲ್ ಅಂಗಡಿ: ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು ಭಸ್ಮ ಆಟೋ ಮೊಬೈಲ್ ಅಂಗಡಿ](https://etvbharatimages.akamaized.net/etvbharat/prod-images/768-512-10656473-thumbnail-3x2-thumbnail-fire.jpg)
ಆಟೋ ಮೊಬೈಲ್ ಅಂಗಡಿ
ಯಾದಗಿರಿ: ಶಾರ್ಟ್ ಸರ್ಕ್ಯೂಟ್ನಿಂದ ಆಟೋ ಮೊಬೈಲ್ ಅಂಗಡಿಗೆ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು ಬೆಂಕಿಗಾಹುತಿ ಆಗಿರುವ ಘಟನೆ ಜಿಲ್ಲೆಯ ಶಹಪುರ ಪಟ್ಟಣದಲ್ಲಿ ನಡೆದಿದೆ..
ಶಹಾಪುರ ಪಟ್ಟಣದ ಜೀತೂ ಸಿಂಗ್ ಎಂಬುವರಿಗೆ ಸೇರಿದ ರಾಮದೇವ್ ಆಟೋ ಮೊಬೈಲ್ ಅಂಗಡಿಗೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿದೆ. ಅಂಗಡಿ ಸಮೇತ ಅದರಲ್ಲಿದ್ದ 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಸಾಮಗ್ರಿಗಳು ಹೊತ್ತಿ ಉರಿದಿವೆ. ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುವಂತಾಯಿತು.
ಹೊತ್ತಿ ಉರಿದ ಆಟೋ ಮೊಬೈಲ್ ಅಂಗಡಿ