ಯಾದಗಿರಿ: ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಗೂಳಿಯೊಂದರ ರಂಪಾಟದಿಂದ ಜನ ಬೇಸತ್ತಿದ್ದಾರೆ.
ಯಾದಗಿರಿಯಲ್ಲಿ ಬಿಡಾಡಿ ದನಗಳ ಹಾವಳಿ: ಗೂಳಿ ರಂಪಾಟಕ್ಕೆ ಜನ ಸುಸ್ತು!
ಯಾದಗಿರಿಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಗೂಳಿಯೊಂದರ ರಂಪಾಟದಿಂದ ಜನ ಬೇಸತ್ತಿದ್ದಾರೆ.
ಯಾದಗಿರಿಯಲ್ಲಿ ಬಿಡಾಡಿ ದನಗಳ ಹಾವಳಿ
ರಸ್ತೆ ಮೇಲೆ ತೆರಳುತ್ತಿರುವ ಜನರನ್ನು ಬೆನ್ನು ಹತ್ತಿ ಗುದ್ದಲು ಮುಂದಾಗಿ ಗೂಳಿಯೊಂದು ರಂಪಾಟ ನಡೆಸಿದೆ. ಎರಡು ದಿನದಲ್ಲಿ ನಾಲ್ಕೈದು ಮಂದಿಗೆ ಗುದ್ದಿ ಗಾಯಗೊಳಿಸಿದೆ.
ಇಷ್ಟೇಲ್ಲ ನಡೆದರು ಕೂಡ ಮಹಾನಗರ ಪಾಲಿಕೆ ಮಾತ್ರ ಯಾವುದೇ ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.