ಸುರಪುರ: ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಉಪಾಧ್ಯಕ್ಷ ಮಂಜುನಾಥ ಜಾಲಹಳ್ಳಿ ನೇತೃತ್ವದಲ್ಲಿ ನಗರದಲ್ಲಿನ ಅನೇಕ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ವಿತರಿಸಲಾಯಿತು. ಜೊತೆಗೆ ಕೊರೊನಾ ಸೋಂಕಿನ ಗಂಭೀರತೆಯ ಕುರಿತು ಜನ ಜಾಗೃತಿ ಮೂಡಿಸಿ ಮನೆಯಿಂದ ಹೊರ ಬರದಂತೆ ಮನವಿ ಮಾಡಲಾಯಿತು.
ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ಆಹಾರ ಧಾನ್ಯ ವಿತರಣೆ - Veerashiva Lingayata Youth Forum
ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಸುರಪುರದಲ್ಲಿ ಅನೇಕ ಬಡ ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಿದ್ದಾರೆ.
ಆಹಾರ ಧಾನ್ಯಗಳ ವಿತರಣೆ
ಮನೆ ಬಾಗಿಲಿಗೆ ಬಂದು ಆಹಾರ ಧಾನ್ಯಗಳನ್ನು ನೀಡುತ್ತಿರುವ ಯುವ ವೇದಿಕೆ ಸದಸ್ಯರ ಸೇವೆಯ ಕುರಿತು ವಿವಿಧ ಇಲಾಖೆಗಳು ಮತ್ತು ಜನರೂ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.