ಕೋಳ್ಳೂರ ಬ್ರಿಜ್ಡ್ ಭೇಟಿ ನೀಡಿದ ತಹಶಿಲ್ದಾರ್; ಗ್ರಾಮಸ್ಥರಿಗೆ ನದಿ ತೀರದ ಹತ್ತಿರ ಹೋಗದಂತೆ ಸೂಚನೆ - ಆಲಮಟ್ಟಿ ಜಲಾಶಯ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದ ಒಳ ಹರಿವೂ ಹೆಚ್ಚಾದ ಹಿನ್ನಲೆ ಕೆಬಿಜಿಎನ್ ಎಲ್ ಅಧಿಕಾರಿಗಳು ಕೃಷ್ಣ ನದಿಗೆ ನೀರು ಹರಿಸಿದ್ದು,ಗ್ರಾಮಕ್ಕೆ ಶಹಾಪುರ ತಹಶಿಲ್ದಾರ ಸಂಗಮೇಶ ಜಿಡಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೋಳ್ಳೂರ ಬ್ರಿಜ್ಡ್ ಗೆ ಭೇಟಿ ನೀಡಿದ ತಹಶಿಲ್ದಾರ್
ಯಾದಗಿರಿ : ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದ ಒಳ ಹರಿವೂ ಹೆಚ್ಚಾದ ಹಿನ್ನಲೆ ಕೆಬಿಜಿಎನ್ ಎಲ್ ಅಧಿಕಾರಿಗಳು ಕೃಷ್ಣ ನದಿಗೆ ನೀರು ಹರಿಸಿದ್ದು,ಕೋಳ್ಳೂರಗ್ರಾಮಕ್ಕೆ ಶಹಾಪುರ ತಹಶಿಲ್ದಾರ ಸಂಗಮೇಶ ಜಿಡಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ