ಕರ್ನಾಟಕ

karnataka

ETV Bharat / state

ಮೌಢ್ಯ‌ಗಳನ್ನು ದೂರಮಾಡಲು ಸ್ಶಶಾನದಲ್ಲಿ ಬರ್ತ್​ಡೇ ಆಚರಿಸಿಕೊಂಡ ರಮೇಶ ದೊರೆ

ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಎಸ್​ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಅವರ ಜನ್ಮದಿನದ ನಿಮಿತ್ತ ಮೂಢನಂಬಿಕೆ ದೂರಗೊಳಿಸುವ ಕಾರ್ಯಕ್ರಮವನ್ನು ಸ್ಮಶಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ramesh-dore-who-celebrated-birthday-in-the-burial-ground
ಮೌಢ್ಯ‌ಗಳನ್ನು ದೂರಮಾಡಲು ಸ್ಶಶಾನದಲ್ಲಿ ಬರ್ತ್​ಡೇ ಆಚರಿಸಿಕೊಂಡ ರಮೇಶ ದೊರೆ

By

Published : Jun 1, 2021, 8:27 PM IST

Updated : Jun 2, 2021, 7:43 AM IST

ಸುರಪುರ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಎಸ್​ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಅವರ ಜನ್ಮದಿನದ ಅಂಗವಾಗಿ ಮೂಢನಂಬಿಕೆ ದೂರಗೊಳಿಸುವ ಕಾರ್ಯಕ್ರಮವನ್ನು ಸ್ಮಶಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸ್ಶಶಾನದಲ್ಲಿ ಬರ್ತ್​ಡೇ ಆಚರಿಸಿಕೊಂಡ ರಮೇಶ ದೊರೆ

ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಗಳ ಪಾಲನೆಯಲ್ಲಿ ನೂರಾರು ಜನರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಹಾಗೂ ಬಡಕುಟುಂಬಗಳಿಗೆ ಆಹಾರಧಾನ್ಯಗಳ ಕಿಟ್​ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದಂತಹ ಹಲವು ಮುಖಂಡರು, ಗ್ರಾಮೀಣ ಪ್ರದೇಶದ ಹೆಚ್ಚಿನ ಜನರು ಮೌಢ್ಯ‌ ಕಂದಾಚಾರಗಳ ನಂಬಿಕೆಯಿಂದ ನಲಗುತ್ತಿದ್ದಾರೆ. ಅಂತಹ ಜನರಲ್ಲಿನ ಮೂಢನಂಬಿಕೆಗಳನ್ನು ತೊಲಗಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Last Updated : Jun 2, 2021, 7:43 AM IST

ABOUT THE AUTHOR

...view details