ಕರ್ನಾಟಕ

karnataka

ETV Bharat / state

ರೈಲ್ವೆ ಪ್ಲಾಟ್‌ಫಾರಂ ಟಿಕೆಟ್ ಬೆಲೆ ಏರಿಕೆ: ಜನ ದಟ್ಟಣೆ ಕಡಿಮೆ ಮಾಡಲು ಕ್ರಮ - ಕೊರೊನಾ ವೈರಸ್ ಲಕ್ಷಣಗಳು

ಕೊರೊನಾ ಹರಡುವಿಕೆ ತಡೆಗಟ್ಟಲು ಪ್ಲಾಟ್‌ಫಾರಂನಲ್ಲಿ ಜನ ಜಂಗುಳಿ ತಡೆಗೆ ಭಾರತೀಯ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.

Railway plat form ticket rate increased
ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ಬೆಲೆ ಏರಿಕೆ

By

Published : Mar 18, 2020, 1:11 PM IST

ಯಾದಗಿರಿ: ದೇಶಾದ್ಯಂತ ಕೊರೊನಾ ವೈರಸ್​ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಭಾರತೀಯ ರೈಲ್ವೆ ಇಲಾಖೆ ನಿಲ್ದಾಣದಲ್ಲಿ ಜನದಟ್ಟಣೆ ಕಡಿಮೆ ಮಾಡಲು ಕ್ರಮ ಕೈಗೊಂಡಿದೆ.

ಆದೇಶ ಪ್ರತಿ

ರೈಲ್ವೆ ಪ್ಲಾಟ್‌ಫಾರಂ ಟಿಕೆಟ್ ದರವನ್ನ ಹೆಚ್ಚಿಸಿದೆ. ಯಾದಗಿರಿ ರೈಲ್ವೆ ನಿಲ್ದಾಣ ಸೇರಿದಂತೆ ದೇಶದ ಎಲ್ಲಾ ರೈಲು ನಿಲ್ದಾಣಗಳಲ್ಲಿ 10 ರೂ. ಇದ್ದ ಪ್ಲಾಟ್‌ಫಾರಂ ಟಿಕೆಟ್​ ದರವನ್ನ 50 ರೂ.ಗೆ ಹೆಚ್ಚಿಸಿದೆ. ಮಾರ್ಚ್ 31 ರ ವರೆಗೆ ಟಿಕೆಟ್ ದರ 50 ರೂ. ಇರಲಿದೆ.

ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ಬೆಲೆ ಏರಿಕೆ

ABOUT THE AUTHOR

...view details