ಕರ್ನಾಟಕ

karnataka

ETV Bharat / state

ಆಹಾರ ಧಾನ್ಯ ವಿತರಣೆ: ಲಾಕ್​ಡೌನ್​ ಬಗ್ಗೆ ಜನ ಜಾಗೃತಿ ಮೂಡಿಸಿದ ಪಿಎಸ್ಐ ಚೇತನ್ - distributing foodgrains surapur

ಸುರಪುರ ಜನತೆಗೆ ಭಾರತ ಲಾಕ್‌ಡೌನ್ ಕುರಿತು ಪಿಎಸ್ಐ ಚೇತನ್ ಜನ ಜಾಗೃತಿ ಮೂಡಿಸಿದ್ದಾರೆ.

surapur
ಸುರಪುರ

By

Published : Apr 1, 2020, 8:35 AM IST

ಸುರಪುರ: ನಗರದಲ್ಲಿನ ಜನತೆಗೆ ಆಹಾರ ಧಾನ್ಯ ವಿತರಿಸಿ ಭಾರತ ಲಾಕ್‌ಡೌನ್ ಕುರಿತು ಪಿಎಸ್ಐ ಚೇತನ್ ಜನ ಜಾಗೃತಿ ಮೂಡಿಸಿದ್ದಾರೆ.

ನಗರಸಭೆ ವಾರ್ಡ್ ಸಂಖ್ಯೆ20 ರ ಹಸನಾಪುರದಲ್ಲಿನ ಸದಸ್ಯ ಮಲ್ಲು ಬಿಲ್ಲವ್ ಅಲ್ಲಿಯ ಜನರಿಗಾಗಿ ಹಮ್ಮಿಕೊಂಡಿದ್ದ ಆಹಾರ ಧಾನ್ಯಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರಿಗೆ ಆಹಾರ ಧಾನ್ಯ ನೀಡಿ, ಯಾರೂ ಮನೆಯಿಂದ ಹೊರಗೆ ಬರದಂತೆ ತಿಳಿಸಿದರು.

ಇನ್ನು ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಬಿಲ್ಲವ್, ದೇವಿಂದ್ರಪ್ಪ ಸುಗೂರ, ಮಹೇಶ್ ಉಲ್ಪೇನವರ್ ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿದ್ದರು.

ABOUT THE AUTHOR

...view details