ಕರ್ನಾಟಕ

karnataka

ETV Bharat / state

ಐಕೂರು ಗ್ರಾಪಂಗೆ 'ನಾರಿ' ಬಲ: ಅಧಿಕಾರದ ಗದ್ದುಗೆ ಹಿಡಿದ ಮಹಿಳೆಯರು! - ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ವಡಗೇರಾ ತಾಲೂಕಿನ ಐಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶ್ರೀಮತಿ ಪಾರ್ವತೆಮ್ಮ ಶೇಖಪ್ಪ ಹಾಗೂ ಉಪಾಧ್ಯಕ್ಷರಾಗಿ ನಿಂಗಮ್ಮ ಬಸ್ಸಪ್ಪ ಆಯ್ಕೆಯಾಗಿದ್ದಾರೆ.

President of Aikura Gram Panchayat
ಐಕೂರು ಗ್ರಾ.ಪಂಚಾಯಿತಿಗೆ 'ನಾರಿ'ಬಲ

By

Published : Feb 5, 2021, 8:14 PM IST

Updated : Feb 5, 2021, 8:21 PM IST

ಯಾದಗಿರಿ:ಜಿಲ್ಲೆಯ ಹಲವೆಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಈ ಬಾರಿ ಜಿಲ್ಲೆಯಾದ್ಯಂತ ಮಹಿಳೆಯರು ಹಾಗೂ ಯುವಕರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಅದೇ ರೀತಿ ವಡಗೇರಾ ತಾಲೂಕಿನ ಐಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಮಹಿಳೆಯರ ಪಾಲಾಗಿದೆ. ಅಧ್ಯಕ್ಷರಾಗಿ ಶ್ರೀಮತಿ ಪಾರ್ವತೆಮ್ಮ ಶೇಖಪ್ಪ ಹಾಗೂ ಉಪಾಧ್ಯಕ್ಷರಾಗಿ ನಿಂಗಮ್ಮ ಬಸ್ಸಪ್ಪ ಆಯ್ಕೆಯಾಗಿದ್ದಾರೆ.

ಸುಭಾಸ್ ಐಕೂರ ಜೊತೆ ಮುಖಂಡರು

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಸುಭಾಸ್ ಐಕೂರ, ಮುಖಂಡರಾದ ತಿಪ್ಪಣ್ಣ ದೊರೆ, ಪ್ರಭುಗೌಡ ಮಾಲಿ ಪಾಟೀಲ್, ಸಂಗನಗೌಡ ಮಾಲಿ ಪಾಟೀಲ್, ಮಾನಿಶಪ್ಪ ದೊರೆ ಹಾಗೂ ಶರಣಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Last Updated : Feb 5, 2021, 8:21 PM IST

ABOUT THE AUTHOR

...view details