ಸುರಪುರ: ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಎನ್.ಮುತ್ತಪ್ಪ ರೈ ಹುಟ್ಟು ಹಬ್ಬದ ಅಂಗವಾಗಿ ಬಡ ಜನತೆಗೆ ಆಹಾರ ಧಾನ್ಯ ಮತ್ತು ತರಕಾರಿ ವಿತರಣೆ ಮಾಡುವ ಮೂಲಕ ತಾಲೂಕು ಜಯ ಕರ್ನಾಟಕ ಘಟಕ ಅವರ ಜನ್ಮ ದಿನವನ್ನು ವಿಶೇಷವಾಗಿ ಆಚರಿಸಿದರು.
ಬಡವರಿಗೆ ಆಹಾರ ಧಾನ್ಯ ನೀಡುವ ಮೂಲಕ ಎನ್.ಮುತ್ತಪ್ಪ ರೈ ಹುಟ್ಟು ಹಬ್ಬ ಆಚರಣೆ.. - N. Muthappa Rai Birthday
ಜನುಮ ದಿನದ ಹೆಸರಲ್ಲಿ ಐಷಾರಾಮಿ ಕಾರ್ಯಕ್ರಮ ಮಾಡಿ ದುಂದುವೆಚ್ಚ ಮಾಡುವವರ ಮಧ್ಯೆ ಜನರ ಜೀವನಕ್ಕೆ ನೆರವಾಗುವ ಮೂಲಕ ರೈ ಅವರ ಜನುಮ ದಿನವನ್ನು ಆಚರಣೆ ಮಾಡಿರುವುದು ಇತರರಿಗೆ ಮಾದರಿ.

ಬಡ ಜನತೆಗೆ ಆಹಾರ ಧಾನ್ಯ ಮತ್ತು ತರಕಾರಿ ವಿತರಣೆ
ತಾಲೂಕಿನ ಬೈರಿಮರಡಿ ಶೀಬಾರಬಂಡಿ ಮತ್ತಿತರೆ ಗ್ರಾಮಗಳಲ್ಲಿನ ಬಡ ಕುಟುಂಬಗಳಿಗೆ ಆಹಾರ ಧಾನ್ಯ ಮತ್ತು ತರಕಾರಿ ಹಂಚುವ ಮುಖಾಂತರ ಜನ್ಮ ದಿನವನ್ನು ಸರಳವಾಗಿ ಆಚರಿಸಿದರು. ಜನುಮ ದಿನದ ಹೆಸರಲ್ಲಿ ಐಷಾರಾಮಿ ಕಾರ್ಯಕ್ರಮ ಮಾಡಿ ದುಂದುವೆಚ್ಚ ಮಾಡುವವರ ಮಧ್ಯೆ ಜನರ ಜೀವನಕ್ಕೆ ನೆರವಾಗುವ ಮೂಲಕ ರೈ ಅವರ ಜನುಮ ದಿನವನ್ನು ಆಚರಣೆ ಮಾಡಿರುವುದು ಇತರರಿಗೆ ಮಾದರಿ.
ಬಡವರಿಗೆ ಆಹಾರ ಧಾನ್ಯ ನೀಡುವ ಮೂಲಕ ಎನ್.ಮುತ್ತಪ್ಪ ರೈ ಹುಟ್ಟುಹಬ್ಬ ಆಚರಣೆ..
ಈ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕರಾದ ಶ್ರೀಶೈಲ್ ಒಡೆಯರ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶರಣು ನಾಯಕ ಬೈರಿಮರಡಿ, ಜಯ ಕರ್ನಾಟಕ ಸುರಪುರ ತಾಲೂಕು ಘಟಕದ ಅಧ್ಯಕ್ಷ ರವಿ ನಾಯಕ ಬೈರಿಮರಡಿ ದೇವಪ್ಪ ದೊರಿ ಸಾವೂರ ಸೇರಿದಂತೆ ಮತ್ತಿತರರಿದ್ದರು.