ಸುರಪುರ:ಕೊರೊನಾ ವೈರಸ್ ನಿರ್ಮೂಲನೆಗಾಗಿ ಸುರಪುರ ನಗರದಲ್ಲಿ ಸ್ಯಾನಿಟೈಸರ್ ಹಾಗೂ ಬ್ಲೀಚಿಂಗ್ ಸಿಂಪಡಣೆ ಮಾಡಲಾಗಿದೆ.
ಕೊರೊನಾ ತಡೆಗೆ ಸ್ಯಾನಿಟೈಸರ್, ಬ್ಲೀಚಿಂಗ್ ಮೊರೆ ಹೋದ ಸುರಪುರ ನಗರಸಭೆ - surapura corona awareness
ಸುರಪುರದಲ್ಲಿ ಕೊರೊನಾ ನಿರ್ಮೂಲನೆಗಾಗಿ ಇಡೀ ನಗರದಾದ್ಯಂತ ಬ್ಲೀಚಿಂಗ್ ಸಿಂಪಡಣೆ ಮಾಡಲಾಗುತ್ತಿದೆ.
ಕೊರೊನಾ ತಡೆಗಾಗಿ ಸ್ಯಾನಿಟೈಜರ್, ಬ್ಲೀಚಿಂಗ್ ಮೊರೆ ಹೋದ ಸುರಪುರ ನಗರ ಸಭೆ
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತೆ ವಹಿಸಿರುವ ಸುರಪುರ ನಗರಸಭೆ ಇಡೀ ನಗರದಾದ್ಯಂತ ಸ್ಯಾನಿಟೈಸರ್ ಮತ್ತು ಬ್ಲೀಚಿಂಗ್ ಪೌಡರ್ ಸಿಂಪಡಣೆ ಆರಂಭಿಸಿದೆ.
ಈ ಕುರಿತು ಪರಿಸರ ಅಭಿಯಂತರ ಸುನೀಲ್ ಮಾತನಾಡಿ, ನಗರದ 28 ವಾರ್ಡ್‌ಗಳಲ್ಲಿಯೂ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಮನೆಗಳ ಬಳಿ ಸಿಂಪಡಿಸುವಾಗ ಸಹಕರಿಸುವಂತೆ ಕೋರಿದ್ದಾರೆ.