ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಸಮಯದಲ್ಲಿ ಪೊಲೀಸ್​​ ಕೆಲಸ ನಿರ್ವಹಿಸಿದ ಮಾನಸಿಕ ಅಸ್ವಸ್ಥೆ!! - ಯಾದಗಿರಿ ಮಾನಸಿಕ ಅಸ್ವತ್ಥೆ

ಮಾನಸಿಕ ಅಸ್ವಸ್ಥೆ ಮಹಿಳೆ ಯಾದಗಿರಿ‌ ನಗರದ ಸುಭಾಷ್ ವೃತ್ತದಲ್ಲಿ ಕೈಯಲ್ಲಿ ಚೀಲ, ಪೆನ್ನು, ನೋಟ್ ಬುಕ್ ಹಿಡಿದು ಪೊಲೀಸರಂತೆ ವರ್ತಿಸಿದಳು. ಅದೇ ರೀತಿ ಪೊಲೀಸ್ ಚೌಕಿಯೊಳಗೆ ಕುಳಿತುಕೊಂಡು ಬರೆಯುವುದು ಕಂಡು ಬಂತು..

mental-disorder-worked-as-police-during-lockdown
ಲಾಕ್​ಡೌನ್​ ಸಮಯದಲ್ಲಿ ಪೊಲೀಸ್​​ ಕೆಲಸ ನಿರ್ವಹಿಸಿದ ಮಾನಸಿಕ ಅಸ್ವಸ್ಥೆ

By

Published : Jul 5, 2020, 4:19 PM IST

ಯಾದಗಿರಿ :ನಗರದ ಸುಭಾಷ್ ವೃತ್ತ ಬಳಿ ಸಂಡೇ ಲಾಕ್‌ಡೌನ್ ವೇಳೆ ಪೊಲೀಸರು ಜನರ ಓಡಾಟ ಹಾಗೂ ಖಾಸಗಿ ವಾಹನಗಳ ಸಂಚಾರಕ್ಕೆ ಬ್ರೆಕ್ ಹಾಕಬೇಕಿತ್ತು. ಆದರೆ, ಪೊಲೀಸರ ಬದಲು ಮಹಿಳೆವೊಬ್ಬರು ಬೆಳ್ಳಂಬೆಳಗ್ಗೆ ಫೀಲ್ಡ್‌ಗಿಳಿದು ಲಾರಿ ತಡೆದು ತಪಾಸಣೆ ಮಾಡಲು ಮುಂದಾಗಿದ್ದಳು.

ಲಾಕ್​ಡೌನ್​ ಸಮಯದಲ್ಲಿ ಪೊಲೀಸ್​​ ಕೆಲಸ ನಿರ್ವಹಿಸಿದ ಮಾನಸಿಕ ಅಸ್ವಸ್ಥೆ
ಮಾನಸಿಕ ಅಸ್ವಸ್ಥೆ ಮಹಿಳೆ ಯಾದಗಿರಿ‌ ನಗರದ ಸುಭಾಷ್ ವೃತ್ತದಲ್ಲಿ ಕೈಯಲ್ಲಿ ಚೀಲ, ಪೆನ್ನು, ನೋಟ್ ಬುಕ್ ಹಿಡಿದು ಪೊಲೀಸರಂತೆ ವರ್ತಿಸಿದಳು. ಅದೇ ರೀತಿ ಪೊಲೀಸ್ ಚೌಕಿಯೊಳಗೆ ಕುಳಿತುಕೊಂಡು ಬರೆಯುವುದು ಕಂಡು ಬಂತು. ಮಹಿಳೆ ರಂಪಾಟಕ್ಕೆ ಜನರು ಕಂಗಲಾಗಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಲಾರಿ ತಡೆಯಲು ಪ್ರಯತ್ನ ಪಟ್ಟಿದ್ದಳು.

ABOUT THE AUTHOR

...view details