ಕರ್ನಾಟಕ

karnataka

ETV Bharat / state

ಕೃಷ್ಣ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಕುದುರೆ ರಕ್ಷಿಸಿದ ಸಾಹಸಿ ಯುವಕರು - ಬಸವ ಸಾಗರ ಜಲಾಶ

ಕುದುರೆಯೊಂದು ಕೃಷ್ಣ ನದಿಯಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯ ಕಂಡ ಯಾದಗಿರಿಯ ಕೋಳೂರು ಗ್ರಾಮದ ಪ್ರವಾಹ ಸಂತ್ರಸ್ತರು ಕುದುರೆ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ಕುದುರೆಯನ್ನು ರಕ್ಷಿಸಿ ಮಾನವೀಯತೆ ಮೆರೆದ ಸಂತ್ರಸ್ಥ ಯುವಕರು

By

Published : Aug 12, 2019, 7:54 AM IST

ಯಾದಗಿರಿ: ಕೃಷ್ಣ ನದಿಯ ಪ್ರವಾಹದಲ್ಲಿ ಕುದುರೆಯೊಂದು ಕೊಚ್ಚಿ ಹೋಗುತ್ತಿದ್ದ ದೃಶ್ಯ ಕಂಡ ಯುವಕರು ಸಮಯಪ್ರಜ್ಞೆಯಿಂದ ಸಾಹಸ ಮೆರೆದು ಅದನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಸವ ಸಾಗರ ಜಲಾಶಯದಲ್ಲಿ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕೃಷ್ಣ ನದಿಗೆ ಸುಮಾರು 6 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿದೆ. ಹೀಗಾಗಿ ಜಿಲ್ಲೆಯಾದ್ಯಂತ ಗ್ರಾಮಸ್ಥರು ಪರಿಹಾರ ಕೆಂದ್ರಗಳಿಗೆ ಸ್ಥಳಾಂತರವಾಗಿದ್ದಾರೆ.

ಕುದುರೆ ರಕ್ಷಿಸಿ ಸಾಹಸ ಮೆರೆದ ಸಂತ್ರಸ್ತ ಯುವಕರು

ಇಂತಹ ಪರಿಸ್ಥಿತಿಯಲ್ಲಿ ಶಹಾಪುರ ತಾಲೂಕಿನ ಕೋಳೂರು ಗ್ರಾಮವು ಮುಳುಗಡೆಯಾಗುವ ಸಾಧ್ಯತೆಯಿದ್ದು, ಗ್ರಾಮಸ್ಥರೆಲ್ಲ ಗಂಜಿ ಕೇಂದ್ರಗಳಿಗೆ ತೆರಳಿದ್ದಾರೆ. ಆದ್ರೆ ಕುದುರೆಯೊಂದು ಕೃಷ್ಣ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಕುದುರೆಯನ್ನು ಸಂತ್ರಸ್ತ ಯುವಕರು ರಕ್ಷಿಸಿದ್ದಾರೆ.

ABOUT THE AUTHOR

...view details