ಯಾದಗಿರಿ: ಇಂದು ಯಾದಗಿರಿಗೆ ಡಿಕೆಶಿ ಆಗಮನ ಹಿನ್ನೆಲೆ ನಗರ ಸೇರಿದಂತೆ ಡಿಕೆಶಿ ತೆರಳುವ ರಸ್ತೆಯಲ್ಲಿ ಬ್ಯಾನರ್, ಕಟೌಟ್ಗಳು ರಾರಾಜಿಸುತ್ತಿವೆ.
ಯಾದಗಿರಿಗೆ ಡಿಕೆಶಿ ಭೇಟಿ ಹಿನ್ನೆಲೆ: ರಸ್ತೆಯಲ್ಲಿ ರಾರಾಜಿಸುತ್ತಿರುವ ಬ್ಯಾನರ್ಗಳು
ಯಾದಗಿರಿ: ಇಂದು ಯಾದಗಿರಿಗೆ ಡಿಕೆಶಿ ಆಗಮನ ಹಿನ್ನೆಲೆ ನಗರ ಸೇರಿದಂತೆ ಡಿಕೆಶಿ ತೆರಳುವ ರಸ್ತೆಯಲ್ಲಿ ಬ್ಯಾನರ್, ಕಟೌಟ್ಗಳು ರಾರಾಜಿಸುತ್ತಿವೆ.
ಸಂಜೆ 4 ಗಂಟೆಗೆ ಗೋನಾಲ ಗ್ರಾಮಕ್ಕೆ ಡಿಕೆಶಿ ಭೇಟಿ ನೀಡುತ್ತಿರುವ ಹಿನ್ನೆಲೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬ್ಯಾನರ್, ಕಟೌಟ್ಗಳು ಹಾಕಿ ಅದ್ಧೂರಿ ಸ್ವಾಗತ ಕೋರಿದ್ದಾರೆ.