ಯಾದಗಿರಿ:ಜಿಲ್ಲೆಯಲ್ಲಿಂದು 39 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,425ಕ್ಕೆ ಏರಿಕೆಯಾಗಿದೆ.
ಯಾದಗಿರಿಯಲ್ಲಿಂದು 39 ಮಂದಿಗೆ ಕೊರೊನಾ...9 ಜನರು ಡಿಸ್ಚಾರ್ಜ್ - Yadagiri News
ಯಾದಗಿರಿ ಜಿಲ್ಲೆಯಲ್ಲಿಂದು 39 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 9 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
![ಯಾದಗಿರಿಯಲ್ಲಿಂದು 39 ಮಂದಿಗೆ ಕೊರೊನಾ...9 ಜನರು ಡಿಸ್ಚಾರ್ಜ್ Corona positive for 39 in Yadagiri district](https://etvbharatimages.akamaized.net/etvbharat/prod-images/768-512-8272446-794-8272446-1596388757608.jpg)
ಯಾದಗಿರಿಯಲ್ಲಿಂದು 39 ಮಂದಿಗೆ ಕೊರೊನಾ...39 ಜನರು ಡಿಶ್ಚಾರ್ಜ್
ಇಂದು 9 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ ಒಟ್ಟು 1,903 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅಲ್ಲದೇ, ಏಳು ಮಂದಿ ಕೊರೊನಾಗೆ ಬಲಿಯಾಗಿದ್ದು, 515 ಸಕ್ರಿಯ ಪ್ರಕರಣಗಳಿವೆ.
ಇಂದು ವರದಿಯಾದ 39 ಸೋಂಕಿತರ ಪೈಕಿ ಯಾದಗರಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 17, ಶಹಾಪುರ ತಾಲೂಕಿನಲ್ಲಿ 6, ಸುರಪುರ ತಾಲೂಕಿನಲ್ಲಿ 16 ಜನರಿಗೆ ಸೋಂಕು ತಗುಲಿದೆ.