ಯಾದಗಿರಿ :ಜಿಲ್ಲೆಯಲ್ಲಿಂದು ಮತ್ತೆ 114 ಜನರಿಗೆ ಸೋಂಕು ತಗುಲಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2233ಕ್ಕೆ ಏರಿದೆ.
ಯಾದಗಿರಿಯಲ್ಲಿ ಇಂದು ಮತ್ತೆ 114 ಸೋಂಕಿತರ ಪತ್ತೆ - Yadgiri corona news
ಗ ಜಿಲ್ಲೆಯ SARI ಮತ್ತು ILI ಪ್ರಕರಣ ಹೆಚ್ಚಾಗುತ್ತಿವೆ. ಇಂದು ಪತ್ತೆಯಾದ ಸೋಂಕಿತರನ್ನು ಚಿಕಿತ್ಸೆಗಾಗಿ ಜಿಲ್ಲೆಯ ನಿಗದಿತ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ..
ಯಾದಗಿರಿ
ಮಹರಾಷ್ಟ್ರದಿಂದ ಆಗಮಿಸಿದ ವಲಸಿಗರಲ್ಲೇ ಹೆಚ್ಚಾಗಿ ಸೋಂಕಿನ ಪ್ರಕರಣ ಕಾಣಿಸಿದ್ದವು. ಈಗ ಜಿಲ್ಲೆಯ SARI ಮತ್ತು ILI ಪ್ರಕರಣ ಹೆಚ್ಚಾಗುತ್ತಿವೆ. ಇಂದು ಪತ್ತೆಯಾದ ಸೋಂಕಿತರನ್ನು ಚಿಕಿತ್ಸೆಗಾಗಿ ಜಿಲ್ಲೆಯ ನಿಗದಿತ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಕೊರೊನಾ ವೈರಸ್ನಿಂದ 28 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ 1619 ಜನ ಬಿಡುಗಡೆಯಾಗಿದ್ದಾರೆ. 612 ಪ್ರಕರಣ ಸಕ್ರಿಯವಾಗಿವೆ. ಇಬ್ಬರು ಮೃತಪಟ್ಟಿರುತ್ತಾರೆ.