ಯಾದಗಿರಿ: ಗ್ರಾಮಸ್ಥರು ನದಿ ತೀರದ ಪ್ರದೇಶಗಳತ್ತ ತೆರಳಬಾರದು ಎಂದು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಡಂಗೂರ ಸಾರಿ ಜಾಗೃತಿ ಮೂಡಿಸಲಾಯಿತು.
ನದಿ ತೀರದ ಪ್ರದೇಶಗಳತ್ತ ಹೋಗದಂತೆ ಡಂಗೂರ ಸಾರಿ ಜಾಗೃತಿ - awareness for Don't go to the banks of the river
ಗ್ರಾಮಸ್ಥರು ನದಿ ತೀರದ ಪ್ರದೇಶಗಳತ್ತ ತೆರಳಬಾರದು ಎಂದು ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಡಂಗೂರ ಸಾರಿ ಜಾಗೃತಿ ಮೂಡಿಸಲಾಗಿದೆ.
awareness
ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಬಸವಸಾಗರ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು, ಹೀಗಾಗಿ ಗ್ರಾಮಸ್ಥರು ನದಿ ತೀರದ ಬಳಿ ಹೋಗದಂತೆ ಡಂಗರು ಸಾರಿದರು.