ಯಾದಗಿರಿ:ಲಾಕ್ ಡೌನ್ ಹಿನ್ನೆಲೆ ಜಿಲ್ಲೆಯಲ್ಲಿ ಸಂಕಷ್ಟಕ್ಕೀಡಾದ ರೈತರಿಗೆ ಅಗ್ರೋ ಏಜೆನ್ಸಿ ಮಾಲೀಕರೊಬ್ಬರು ಉಚಿತ ಅಗತ್ಯ ಕೃಷಿ ಸಾಮಾಗ್ರಿಗಳನ್ನ ವಿತರಿಸಿದ್ರು.
ರೈತರಿಗೆ ಉಚಿತವಾಗಿ ಕೃಷಿ ಸಾಮಾಗ್ರಿ ವಿತರಿಸಿದ ಅಗ್ರೋ ಏಜೆನ್ಸಿ ಮಾಲೀಕ.. - ಯಾದಗಿರಿ ಸುದ್ದಿ
ಜಿಲ್ಲೆಯ ವಡಗೇರಾ ತಾಲೂಕಿನ 25ಕ್ಕೂ ಹೆಚ್ಚು ಬಡ ರೈತರಿಗೆ ತಹಶೀಲ್ದಾರ್ ಸುರೇಶ್ ಅಂಕಲಗಿ ನೇತೃತ್ವದಲ್ಲಿ ಅಗತ್ಯ ಕೃಷಿ ಸಾಮಾಗ್ರಿಗಳನ್ನು ನೀಡಿ ಸಹಾಯ ಮಾಡಿದ್ದಾರೆ.
ರೈತರಿಗೆ ಉಚಿತ ಕೃಷಿ ಸಾಮಾಗ್ರಿ ವಿತರಿಸಿದ ಅಗ್ರೋ ಏಜೆನ್ಸಿ ಮಾಲೀಕ
ಜಿಲ್ಲೆಯ ವಡಗೇರಾ ತಾಲೂಕಿನ 25ಕ್ಕೂ ಹೆಚ್ಚು ಬಡ ರೈತರಿಗೆ ತಹಶೀಲ್ದಾರ್ ಸುರೇಶ್ ಅಂಕಲಗಿ ನೇತೃತ್ವದಲ್ಲಿ ಅಗತ್ಯ ಕೃಷಿ ಸಾಮಾಗ್ರಿಗಳನ್ನು ನೀಡಿ ಸಹಾಯ ಮಾಡಿದ್ದಾರೆ.
ಲಾಕ್ಡೌನ್ ಹಾಗೂ ಅಕಾಲಿಕ ಮಳೆಯಿಂದ ಬೆಳೆಯಿಂದ ರೈತರು ತತ್ತರಿಸಿದ್ದಾರೆ. ಈಗ ಅಗ್ರೋ ಏಜೆನ್ಸಿ ಮಾಲೀಕರ ಸಹಾಯಕ್ಕೆ ರೈತರು ಕೃತಜ್ಞತೆ ಸಲ್ಲಿಸಿದ್ದಾರೆ.