ಯಾದಗಿರಿ:ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 67 ಜನರಿಗೆ ಕೊರೊನಾ ಸೋಂಕು ಪ್ರಕರಣಗಳು ಧೃಢಪಟ್ಟಿದ್ದು, ಮಹಾ ಸೋಂಕಿಗೆ ಇಂದು ಇಬ್ಬರು ಬಲಿಯಾಗಿದ್ದಾರೆ.
ಯಾದಗಿರಿ : 67 ಜನರಿಗೆ ಕೊರೊನಾ ಸೋಂಕು ದೃಢ - ಯಾದಗಿರಿ ಕೊರೊನಾ ವರದಿ
ಯಾದಗಿರಿ ಜಿಲ್ಲೆಯಲ್ಲಿ ಹೊಸದಾಗಿ 67 ಜನರಿಗೆ ಕೊರೊನಾ ಸೋಂಕು ಪ್ರಕರಣಗಳು ಧೃಢಪಟ್ಟಿವೆ.
![ಯಾದಗಿರಿ : 67 ಜನರಿಗೆ ಕೊರೊನಾ ಸೋಂಕು ದೃಢ 67-new-corona-case-found-in-yadagiri](https://etvbharatimages.akamaized.net/etvbharat/prod-images/768-512-9105450-thumbnail-3x2-news.jpg)
ಯಾದಗಿರಿ
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ 64 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗುವ ಮೂಲಕ ಇದುವರೆಗೆ 8,158 ಮಂದಿ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ 9,259 ಏರಿಕೆಯಾಗಿದ್ದು, ಇಲ್ಲಿಯವರೆಗೆ ಒಟ್ಟು 56 ಜನರು ಮೃತಪಟ್ಟಿದ್ದಾರೆ.
1,045 ಮಂದಿ ಸೋಂಕಿತರು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.