ಗುರುಮಠಕಲ್: ಗ್ರಾಮ ಪಂಚಾಯತ್ ಚುನಾವಣೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಸರ್ಕಾರ ನಿಗದಿ ಪಡಿಸಿ ಆದೇಶ ಹೊರಡಿಸಿದೆ. ತಾಲೂಕಿನ 18 ಗ್ರಾಮ ಪಂಚಾಯತ್ ಗಳನ್ನು ತಮ್ಮ ವಶಕ್ಕೆ ಪಡೆಯಲು ಪಕ್ಷಗಳು ಈಗಾಗಲೇ ರಣತಂತ್ರ ರೂಪಿಸುತ್ತಿವೆ.
ಕ್ರಮ ಸಂಖ್ಯೆ ಗ್ರಾಮ ಪಂಚಾಯತಿಯ ಹೆಸರು ಅಧ್ಯಕ್ಷ ಉಪಾಧ್ಯಕ್ಷ
ಗುರುಮಠಕಲ್ ತಾಲೂಕಿನ ೧೮ ಗ್ರಾಮ ಪಂಚಾಯಿತಿಗಳ ಮೀಸಲಾತಿಯ ವಿವರ:
ಕ್ರಮ ಸಂಖ್ಯೆಗ್ರಾಮ ಪಂಚಾಯತಿ ಹೆಸರುಅಧ್ಯಕ್ಷಉಪಾಧ್ಯಕ್ಷ
01 ಪಸಪುಲ್, ಸಾಮಾನ್ಯ
02 ಯಂಪಾಡ ಸಾಮಾನ್ಯ ಪರಿಶಿಷ್ಟ ಜಾತಿ ಮಹಿಳೆ
03 ಮಾದ್ವಾರ ಪರಿಶಿಷ್ಟ ಪಂಗಡ (ಮಹಿಳೆ) ಸಾಮಾನ್ಯ
04 ಮಿನಾಸಪೂರ ಸಾಮಾನ್ಯ ಸಾಮಾನ್ಯ
05 ಕಾಳೆಬೆಳಗುಂದಿ ಸಾಮಾನ್ಯ ಪರಿಶಿಷ್ಟ ಜಾತಿ (ಮಹಿಳೆ)
06 ಅಜಲಾಪೂರ ಪ್ರವರ್ಗ-ಅ (ಮಹಿಳೆ) ಪ್ರವರ್ಗ-ಬ
07 ಜೈಗ್ರಾಮ ಸಾಮಾನ್ಯ (ಮಹಿಳೆ) ಪರಿಶಿಷ್ಟ ಜಾತಿ( ಮಹಿಳೆ)
08 ಯಲಸತ್ತಿ ಸಾಮಾನ್ಯ (ಮಹಿಳೆ) ಪರಿಶಿಷ್ಟ ಜಾತಿ
09 ಕೊಂಕಲ್ ಪರಿಶಿಷ್ಟ ಜಾತಿ ಪ್ರವರ್ಗ-ಅ(ಮಹಿಳೆ)
10 ಯಲ್ಹೇರಿ ಪರಿಶಿಷ್ಟ ಜಾತಿ(ಮಹಿಳೆ) ಸಾಮಾನ್ಯ
11 ಕಂದಕೂರ ಪರಿಶಿಷ್ಟ ಜಾತಿ ಸಾಮಾನ್ಯ (ಮಹಿಳೆ)
12 ಚಿನ್ನಕಾರ ಪರಿಶಿಷ್ಟ ಜಾತಿ (ಮಹಿಳೆ) ಪ್ರವರ್ಗ-ಅ (ಮಹಿಳೆ)
13 ಚಪೇಟ್ಲಾ ಪರಿಶಿಷ್ಟ ಜಾತಿ(ಮಹಿಳೆ) ಸಾಮಾನ್ಯ
14 ಗಾಜರಕೋಟ ಪ್ರವರ್ಗ-ಅ (ಮಹಿಳೆ) ಪರಿಶಿಷ್ಟ ಜಾತಿ
15 ಕಾಕಲವಾರ ಸಾಮಾನ್ಯ (ಮಹಿಳೆ) ಸಾಮಾನ್ಯ
16 ಚಂಡ್ರಿಕಿ ಸಾಮಾನ್ಯ ಪರಿಶಿಷ್ಟ ಪಂಗಡ (ಮಹಿಳೆ)
17 ಅನಪೂರ ಪ್ರವರ್ಗ-ಬ ಸಾಮಾನ್ಯ ಮಾಹಿಳೆ
18 ಪುಟಪಾಕ ಸಾಮಾನ್ಯ ಸಾಮಾನ್ಯ (ಮಹಿಳೆ)
ಓದಿ : ವ್ಯಾಕ್ಸಿನ್ ವಿಚಾರದಲ್ಲಿ ವೈದ್ಯರ ಅಸಮಾಧಾನ: ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ಯಾಕೆ..?