ವಿಜಯಪುರ:ಆಟವಾಡಲು ಹೋದ ಬಾಲಕ ವಾಟರ್ ಫಿಲ್ಟರ್ ಟ್ಯಾಂಕರ್ನಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ.
ಆಟವಾಡಲು ತೆರಳಿದ ಬಾಲಕ ಟ್ಯಾಂಕರ್ನಲ್ಲಿ ಬಿದ್ದು ಸಾವು - ಶಿವಪ್ಪ ಹನುಮಂತ ಹುಂಡೆಕಾರ(11) ಸಾವಿಗೀಡಾದ ಬಾಲಕ
ಆಟವಾಡಲು ಹೋದ ಬಾಲಕ ವಾಟರ್ ಫಿಲ್ಟರ್ ಟ್ಯಾಂಕರ್ನಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ.
ಆಟವಾಡಲು ತೆರಳಿದ ಬಾಲಕ, ವಿಜಯಪುರದಲ್ಲಿ ಟ್ಯಾಂಕರ್ ನಲ್ಲಿ ಬಿದ್ದು ಸಾವು
ನಿಡಗುಂದಿ ಪಟ್ಟಣಕ್ಕೆ ನೀರು ಸರಬರಾಜು ಆಗುವ ವಾಟರ್ ಫಿಲ್ಟರ್ ಟ್ಯಾಂಕರ್ನಲ್ಲಿ ಕಾಲು ಜಾರಿ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ. ಶಿವಪ್ಪ ಹನುಮಂತ ಹುಂಡೆಕಾರ(11) ಸಾವಿಗೀಡಾದ ಬಾಲಕ. ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.